Donation of Oxygen Concentrators

Somerset Limited provided Oxygen Concentrators to Nelamangala Taluk Administration for Local Govt. Hospital.

At the pandemic during second wave of Covid, when hospitals were facing a dire shortage of Oxygen cylinders and concentrators. The record increase of COVID positive patients and fatalities per day, we at Somerset Limited had responded in time to stand strong beside our saviours who were risking their lives to save Covid patients by supporting ₹8.5 lakhs worth oxygen concentrators through this mission and helped save Covid patients who desperately needed oxygen support for survival..

We have donated 10 oxygen concentrators to Nelamangala taluk administration for using at local Govt. hospital. Oxygen concentrators support human breathing by extracting high-concentration oxygen from the air and are commonly used in home medical care under the direction of doctors.

Somerset Limited, a pharmaceutical company and an essential service provider, apart from manufacturing drugs for the treatment of Covid patients during this difficult pandemic time, has stood up in supporting the critical Covid patients by donating the oxygen concentrators.

ವಿಂಟಾಕ್ ಲಿಮಿಟೆಡ್ ನಿಂದ ನೆಲಮಂಗಲ ತಾಲ್ಲೂಕು ಆಡಳಿತಕ್ಕೆ, ಸ್ಥಳೀಯ ಸರ್ಕಾರಿ ಆಸ್ಪತ್ರೆಗಾಗಿ ಆಮ್ಲಜನಕ ಸಾಂದ್ರಕ ಕೊಡುಗೆ.

ಕೋವಿಡ್ ಎರಡನೇ ಸಾಂಕ್ರಾಮಿಕ ರೋಗ ಸಮಯದಲ್ಲಿ, ದಿನದಿಂದ ದಿನಕ್ಕೆ COVID ಸಕಾರಾತ್ಮಕ ರೋಗಿಗಳ ದಾಖಲೆಯ ಹೆಚ್ಚಳ, ಸಾವುನೋವುಗಳು, ಮತ್ತು ಆಸ್ಪತ್ರೆಗಳು ಆಮ್ಲಜನಕ ಉಪಕರಣದ ತೀವ್ರ ಅಗತ್ಯವನ್ನು ಎದುರಿಸುತ್ತಿರುವಾಗ, ವಿಂಟಾಕ್ ಲಿಮಿಟೆಡ್ ನಿಂದ ನಾವು, ಸಮಯಕ್ಕೆ ಸರಿಯಾಗಿ ಪ್ರತಿಕ್ರಿಯಿಸಿದ್ದೆವು. ₹ 8.5+ ಲಕ್ಷ ಮೌಲ್ಯದ ಆಮ್ಲಜನಕದ ಸಾಂದ್ರಕಗಳನ್ನು ನೀಡುವ ಮೂಲಕ ಕೋವಿಡ್ ರೋಗಿಗಳನ್ನು ರಕ್ಷಿಸಲು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡುವ ‘ಕೊರೊನಾ ವಾರಿಯರ್ಸ್ ರನ್ನು ನಾವು ಬೆಂಬಲಿಸಿದೆವು, ಇದು ಆಮ್ಲಜನಕದ ಅಗತ್ಯವಿರುವ ಕೋವಿಡ್ ರೋಗಿಗಳನ್ನು ಉಳಿಸಲು ಸಹಾಯವಾಗಬಹುದೆಂದು ನಾವು ಬಯಸುತ್ತೇವೆ.

ಆಮ್ಲಜನಕ ಸಾಂದ್ರಕಗಳು ಗಾಳಿಯಿಂದ ಹೆಚ್ಚಿನ ಸಾಂದ್ರತೆಯ ಆಮ್ಲಜನಕವನ್ನು ಹೊರತೆಗೆಯುವ ಮೂಲಕ ಮಾನವನ ಉಸಿರಾಟವನ್ನು ಬೆಂಬಲಿಸುತ್ತವೆ ಮತ್ತು ಇದನ್ನು ಸಾಮಾನ್ಯವಾಗಿ ವೈದ್ಯರ ನಿರ್ದೇಶನದಲ್ಲಿ ಮನೆಯ ವೈದ್ಯಕೀಯ ಆರೈಕೆಯಲ್ಲಿ ಬಳಸಲಾಗುತ್ತದೆ. ಈ ರೀತಿಯ 10 ಆಮ್ಲಜನಕ ಸಾಂದ್ರಕಗಳನ್ನು ನಾವು ನೆಲಮಂಗಲ ತಾಲ್ಲೂಕು ಆಡಳಿತಕ್ಕೆ ಸ್ಥಳೀಯ ಸರ್ಕಾರಿ ಆಸ್ಪತ್ರೆಗಾಗಿ ನೀಡಿದ್ದೇವೆ.

ವಿಂಟಾಕ್ ಲಿಮಿಟೆಡ್, ಅಗತ್ಯ ಸೇವೆ ಒದಗಿಸುವ ಒಂದು ಔಷಧೀಯ ತಯಾರಕ ಕಂಪನಿ. ಈ ಕಷ್ಟಕರ ಸಾಂಕ್ರಾಮಿಕ ಸಮಯದಲ್ಲಿ ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಔಷಧಗಳನ್ನು ತಯಾರಿಸುವುದನ್ನು ಅದಷ್ಟೆ ಅಲ್ಲದೆ ಕೋವಿಡ್ ರೋಗಿಗಳಿಗೆ ಆಮ್ಲಜನಕದ ಸಾಂದ್ರತೆಯನ್ನು ನೀಡುವ ಮೂಲಕ ಬೆಂಬಲವಾಗಿ ನಾವು ನಿಂತಿದ್ದೇವೆ.